ಹೆಲೋ, ನಾನು ನಿಮಗಾಗಿ ಆಸಕ್ತಿದಾಯಕವಾದದ್ದನ್ನು ತಂದಿದ್ದೇನೆ!ಛಾಯಾಗ್ರಾಹಕರು ಕ್ಯಾಮೆರಾದ ಕಲಾವಿದರು, ತಾಂತ್ರಿಕ ಕೌಶಲ್ಯಗಳ ಮಿಶ್ರಣ ಮತ್ತು ಜನರ, ಸ್ಥಳಗಳ, ಭೂದೃಶ್ಯಗಳ, ಆಹಾರ ಮತ್ತು ಇತ್ಯಾದಿ ಚಿತ್ರಗಳನ್ನು ಸೆರೆಹಿಡಿಯುವ ಕಲಾತ್ಮಕ ಕಣ್ಣನ್ನು ಹೊಂದಿರುತ್ತಾರೆ.
ನನ್ನ ಕಾಮೆರಾ ಕಣ್ಣಲ್ಲಿ ಕ್ಲಿಕ್ಕಿಸಿದ ಸೂರ್ಯೋದಯದ ಕೆಲವು ಚಿತ್ರಗಳು 👇
ನೇಸರನು ಬೆಳಗುತಿಹನು, ಪ್ರತೀ ದಿನ ತಪ್ಪದೇ ತನ್ನ ಕಾಯಕ ಮಾಡುತಿಹನು
ಮೋಡಗಳ ಮರೆಯಿಂದ ಇಣುಕಿ ನೋಡುತಿಹ ಸೂರ್ಯ
Comments
Post a Comment