Download

ಮೊಬೈಲ್ ಮನೆ

ಮೊಬೈಲ್ ಮನೆ 


ಸ್ಯಾಮ್ ಸಂಗ್ ಮೊಬೈಲ್ ಹಾರ್ಡ್ ರಿಸೆಟ್ ಮಾಡುವ ವಿಧಾನ 


ಹಾಗಾದರೆ ನಿಮ್ಮ ಸ್ಯಾಮ್ ಸಂಗ್ ಮೊಬೈಲ್ ಹಾಳಾಗಿದೆಯೇ. 

        ಬನ್ನಿ ನಾವಿಂದು ಹಾಳಾದ ಮೊಬೈಲ್ ಅನ್ನು ಯಾವ ರೀತಿ  ಮಾಡಬಹುದು ಅನ್ನೋದನ್ನ ತಿಳಿಯೋಣ . 
೧. ಮೊದಲಿಗೆ ನಿಮ್ಮ ಮೊಬೈಲ್ ಒಳಗಿನ ಎಲ್ಲ ಮಾಹಿತಿಯನ್ನು ಒಂದು ಕಡೆ ಸುರಕ್ಷಿತವಾಗಿ ಸೇವ್ ಮಾಡಿಕೊಳ್ಳಿ. 

೨. ನಿಮ್ಮ ಮೊಬೈಲಿನ ಹಿಂದೆ ಇರುವ ಕವರ್ ತೆಗೆದು ಅದರಲ್ಲಿರುವ ಸಿಮ್ ಹಾಗು ಮೆಮೊರಿ ಕಾರ್ಡ್ ತೆಗೆಯಿರಿ. 

೩. ಈಗ ಮೊಬೈಲ್ ನ ಬ್ಯಾಟರಿ ಹಾಕಿ. 

೪. ಈಗ ಮೊಬೈಲ್ನಲ್ಲಿ ಪವರ್ ಗುಂಡಿ + ವಾಲ್ಯೂಮ್ ⬆️ + ಮೆನು ಗುಂಡಿಯನ್ನು ಒಟ್ಟಾಗಿ ಹಿಡಿಯಿರಿ. 

೫. ಈಗ ನಿಮಗೆ ಸ್ಯಾಮಸಂಗ್ ನ ಚಿನ್ಹೆ ಕಾಣಿಸಿದ ತಕ್ಷಣ ಮೆನು ಗುಂಡಿಯನ್ನು ಕೈ ಬಿಡಿ. 

ಮುಂದಿನ ಮಾಹಿತಿಗೆ ಈ ಕೆಳಗಿನ ವಿಡಿಯೋ ನೋಡಿ. 









Comments

Popular Posts