Skip to main content
Search
Search This Blog
AdmaxTech
Home
More…
Download
Share
Get link
Facebook
X
Pinterest
Email
Other Apps
Labels
ನುಡಿ ಮುತ್ತು
December 14, 2020
ನುಡಿಮುತ್ತು
ಎಲುವಿನೀ ಕಾಯಕ್ಕೆ ಸಲೆ ಚರ್ಮದ ಹೊದಿಕೆ ಮಲ ಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ ಕುಲವಾವುದಯ್ಯ ಸರ್ವಜ್ಞ
🌷ದಿನದ ಮಾತು🌷
"ಸಂಬಂಧಗಳಿಗೆ ಬೆಲೆ ಕೊಡಬೇಕು"
ಹೌದು ಸಂಬಂಧಗಳಿಗೆ ಬೆಲೆಯನ್ನಷ್ಟೇ ಕೊಡಬೇಕು. ನಮ್ಮನ್ನು ನಾವು ಅಡವಿಡಬಾರದು.
Comments
Popular Posts
December 26, 2020
ಗಾದೆ ಮಾತು.
December 26, 2020
ದಿನದ ಮಾತು
Comments
Post a Comment