Download

ದಾರಿ ದೀಪೋಕ್ತಿ

ಗುರುವಿನಾ ವಿಸ್ತರದ, ಪರಿಯನಾನೇನೆಂಬೆ ಮೆರೆವ ಬ್ರಹ್ಮಾಂಡದೊಳಹೊರಗೆ ಅವ ಬೆಳಗಿ ಪರಿಪೂರ್ಣನಿರ್ಪ ಸರ್ವಜ್ಞ

🌷ದಿನದ ಮಾತು🌷
ಸುಸಂಸ್ಕೃತವಾದ ಮಾತು ಮನುಷ್ಯನಿಗೆ ಶ್ರೇಷ್ಠವಾದ ಅಲಂಕಾರವಿದ್ದಂತೆ ಅದು
"ನುಡಿದರೆ ಮುತ್ತಿನ ಹಾರದಂತಿರಬೇಕು"

🌷ದಾರಿ ದೀಪೋಕ್ತಿ🌷
ತಿದ್ದದೆ ತೀಡದೆ ಅಂದ ಕಾಣದು ಗೊಂಬೆ. ಬಿತ್ತದೆ ಕೆತ್ತದೆ ಬೆಳೆಯ ಬೆಳೆಯದು ಭೂಮಿ. ನಿಂದನೆಗೆ ನೋವಿಗೆ ಅಳುಕಿದರೆ ರೂಪಗೊಳ್ಳದು ಬದುಕು.

Comments

Popular Posts