Download

ರಾಷ್ಟ್ರೀಯ ರೈತ ದಿನ

 ನಾಳೆ ಬಂದ್ ಅಂಗಡಿಗಳು ಇರಲ್ಲ ಎಂದಾಕ್ಷಣ....


ಯಾರು ಬಂಗಾರ ಕೊಳ್ಳಲು ಹೋಗಲಿಲ್ಲ,

ಮೊಬೈಲ್ ಕೊಳ್ಳಲು ಹೋಗಲಿಲ್ಲ,

ಆಡಿ ಕಾರು ಕೊಳ್ಳಲು ಹೋಗಲಿಲ್ಲ,

ಅಮೇರಿಕಾಗು ಹೋಗಲಿಲ್ಲ.


ಆದರೆ ಎಲ್ಲರು ಒಡೋಡಿ ಹೋಗಿ ಮುಗಿಬಿದ್ದದ್ದು....

ಅಕ್ಕಿ, ಗೋದಿ, ತರಕಾರಿ, ಹಾಲು, ಹಣ್ಣು ಕೊಳ್ಳಲು.


ಅರ್ಥಮಾಡಿಕೊಳ್ಳಿ ಎಂದೆಂದಿಗೂ ಅವಶ್ಯಕವಾಗಿ ಬೇಕಾಗಿರುವುದು ವ್ಯವಸಾಯದ ಮೂಲವೇ...


ರೈತನೇ ರಾಜ... ರೈತನೇ ದೇವರು...

ರಾಷ್ಟ್ರೀಯ ರೈತ ದಿನದ ಶುಭಾಶಯಗಳು



Comments

Popular Posts