Download

ಅಮರವಾಣಿ

ಅಮರವಾಣಿ.
ಒಂದು ಹನಿ ಹುಳಿಯೂ ಕೂಡ ಹಾಲನ್ನೇ ಕೆಡಿಸುವಂತೆ ಸಣ್ಣದೊಂದು ಸುಳ್ಳು ಮಾನವನನ್ನೇ ನಾಶ ಮಾಡಬಲ್ಲದು. 

ಗಾದೆ ಮಾತು. 
ಸತ್ಯವನ್ನು ತಿಳಿಯುವುದು ಜ್ಞಾನಮಾರ್ಗ, ಸತ್ಯವನ್ನು ನಂಬುವುದು ಭಕ್ತಿ ಮಾರ್ಗ, ಸತ್ಯಪಥದಲ್ಲಿ ನಡೆಯುವುದು ಮುಕ್ತಿ ಮಾರ್ಗ - ಫ್ರೆಂಚ ಗಾದೆ. 

ನುಡಿ ಮುತ್ತು. 
ಕೋಪವಿದ್ದ ಜಾಗ ರುದ್ರಭೂಮಿಯಂತೆ!
ಕೋಪವಿಲ್ಲದ ಜಾಗ ಪ್ರಶಾಂತ ಆಲಯದಂತೆ!

Comments

Popular Posts