Download

ನುಡಿ ಮುತ್ತು

ಸರ್ವಜ್ಞನೆಂಬುವನು ಗರ್ವದಿಂದಾದವನೆ ? ಸರ್ವರೊಳಗೊಂದು ನುಡಿಗಲಿತು ವಿದ್ಯೆಯ ಪರ್ವತವೇ ಆದ ಸರ್ವಜ್ಞ

🌷ದಿನದ ಮಾತು🌷
 *ಎಲ್ಲಿ ನಿನ್ನ ಅವಶ್ಯಕತೆ ಇಲ್ಲವೋ ಅಲ್ಲಿ ನೀನಿರಬೇಡ. ಎಲ್ಲಿ ನೀನಿರಬೇಕು ಅಂದುಕೊಳ್ಳುತ್ತೀಯೊ ಅಲ್ಲಿ ನಿನ್ನ ಅವಶ್ಯಕತೆಯನ್ನು ಸೃಷ್ಟಿಸು...*

Comments

Popular Posts