Download

ದಿನದ ಮಾತು

 ಪರತತ್ವ ತನ್ನೊಳಗೆ ಎರವಿಲ್ಲದಿರುತಿರ್ದು ಪರದೇಶಿಯಂತೆ ಇರುತಿರ್ಪಯೋಗಿಯನು ಪರಮಗುರುವೆಂಬೆ ಸರ್ವಜ್ಞ...



ಸೊನ್ನೆಗೆ ತನ್ನದೇ ಆದ ಬೆಲೆ ಇರುವುದಿಲ್ಲ, ಅದರ ಹಿಂದಿರುವ ಅಂಕಿಯಿಂದ ಅದರ ಬೆಲೆ ಹೆಚ್ಚಾಗುತ್ತದೆ. ಹಾಗೆಯೇ ನಾವು ಕೂಡ, ಪ್ರಗತಿ ಹೊಂದಲು ನಮ್ಮ ಹಿಂದೆ ತಂದೆ-ತಾಯಿ, ಗುರು-ಹಿರಿಯರ ಮತ್ತು ಭಗವಂತನ ಕೃಪೆ ಇರಲೇಬೇಕು.

Comments

Popular Posts