Download

ಇದನ್ನು ಒಂದು ಸಲ ನಿಮ್ಮ ಮನೆಯಲ್ಲಿ ಹಾಕಿ ಜನ್ಮದಲ್ಲಿ ಹಲ್ಲಿಗಳು ನಿಮ್ಮ ಮನೆಗೆ ಬರೋದೆ ಇಲ್ಲ!

 ನಿಮ್ಮ ಮನೆಯಲ್ಲಿ ಜಿರಳೆಗಳು ಮತ್ತು ಹಲ್ಲಿಗಳನ್ನು ಹೋಗಲಾಡಿಸಿ ಕೊಳ್ಳುವುದಕ್ಕೆ ಒಂದು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ.

ಮನೆಯಲ್ಲಿ ಪ್ರತಿನಿತ್ಯ ಹಲ್ಲಿಗಳು ಮತ್ತು ಜಿರಳೆಗಳು ಅತಿಹೆಚ್ಚಾಗಿ ಓಡಾಡುತ್ತಿದ್ದರೆ ನಮಗೆ ಅನೇಕ ರೀತಿ ತೊಂದರೆಗಳಾಗುತ್ತವೆ ಅದೇನಪ್ಪ ಅಂದರೆ ನಾವು ತಿನ್ನುವಂತ ಆಹಾರದ ಮೇಲೆ ಬಿದ್ದರೆ ನಮ್ಮ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತದೆ ಚಿಕ್ಕ ಮಕ್ಕಳಿರುವ ಮನೆಯಲ್ಲಿ ಈ ರೀತಿ ಹಲ್ಲಿಗಳು ಮತ್ತು ಜಿರಳೆಗಳು ಇದ್ದರು ಕೂಡ ತುಂಬಾ ತೊಂದರೆ ಆಗುತ್ತದೆ ಮಾರುಕಟ್ಟೆ ಅಲ್ಲಿ ಅನೇಕ ರೀತಿಯ ಔಷಧಿಗಳು ದೊರೆಯುತ್ತದೆ ಆದರೆ ಒಳ್ಳೆಯ ಪ್ರಯೋಜನ ದೊರೆಯುವುದಿಲ್ಲ ಅದಕ್ಕಾಗಿ ನಾನು ಒಂದು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಹೆಚ್ಚಿನ ಮಾಹಿತಿ ಕೆಳಗಿನ ವಿಡಿಯೋ ನೋಡಿ..



ಈ ಮನೆಮದ್ದು ಮಾಡಲು ಬೇಕಾಗಿರುವ ಸಾಮಾಗ್ರಿಗಳು ಈರುಳ್ಳಿ ಕಾಳುಮೆಣಸು ಮತ್ತು ಲವಂಗ ಮೂರು ಪದಾರ್ಥಗಳನ್ನು ತೆಗೆದುಕೊಂಡು ಮಿಕ್ಸಿಯಲ್ಲಿ ಪೇಸ್ಟ್ ಮಾಡಿಕೊಳ್ಳಬೇಕು ನಂತರ ಈ ಪೇಸ್ಟ್ ಒಳಗೆ ಸ್ವಲ್ಪdetool ಹಾಕಿ ಮಿಶ್ರಣ ಮಾಡಿಕೊಳ್ಳಬೇಕು ಅದಾದ ಮೇಲೆ ಒಂದು ಬಾಟಲ್ ಒಳಗೆ ಹಾಕಿಕೊಂಡು ಹಲ್ಲಿಗಳು ಬರುವ ಸ್ಥಳಕ್ಕೆ ಈ ಮಿಶ್ರಣವನ್ನು ಹಾಕಿದರೆ ಹಲ್ಲಿಗಳು ಬರುವುದಿಲ್ಲ ಬೇಕಾದರೆ ಮಾಡಿ ನೋಡಿ ನಿಮಗೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಒಂದು ಲೈಕ್ ಮತ್ತು ಶೇರ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ ನಿಮ್ಮ ಪ್ರತಿಯೊಂದು ಲೈಕ್ ಮತ್ತು ಶೇರ್ ನಮಗೆ ಸ್ಫೂರ್ತಿ ಧನ್ಯವಾದಗಳು .

Comments

Popular Posts